ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ... ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ. ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ. ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ. ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ. ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ." ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "
ಜ್ಞಾನಗಂಗೋತ್ರಿ ಶಿಕ್ಷಕಮಿತ್ರapp
10
1
2
3
4
5
6
7
8
ಸೃಜನಾತ್ಮಕ ಶಿಕ್ಷಕರ ವೇದಿಕೆ
ಸಾಹಿತ್ಯ ರಚನೆ -
ಶ್ರೀ ನಿಂಗಪ್ಪ ಸಾಳಂಕಿ ಶಿಕ್ಷಕರು
ತಾ - ಹಾನಗಲ್ . ಮೊಬೈಲ್ ನಂ- 9980909379
ಗಾಯಕರು
ಶ್ರೀ ರೇವಣ್ಣ ಕೋಳೂರ ಶಿಕ್ಷಕರು ತಾ-ಕೊಪ್ಪಳ. ಮೊಬೈಲ್ ನಂ-8971357655
ಶಾಲಾ ಗೀತೆಗಳು
👉 ಶಾಲೆಯ ಅಂಗಳಕ್ಕೆ ಬಾ ಮಗುವೆ 🎶🎼
👉
ಬಾ ಬಾರೋ ಕಂದ ಶಾಲೆಗೆ 🎶🎼
👉
ಓ ಮಕ್ಕಳೇ ನಿಮಗೆ ಸ್ವಾಗತ 🎶🎼
👉ಬಡತನವೇ ಬೀಳಲಿ ಮೇಲೆ
🎶🎼
👉ಶಾಲೆ ಎಂದರೆಏನೋ ಹರುಷವೋ 🎶🎼
👉ಕನ್ನಡ ಶಾಲೇಯಲಿ ಕಲಿಯುವೇ ನಾನೀಗ🎶🎼
ಮತದಾನ ಜಾಗೃತಿ ಗೀತೆಗಳು
1.
ಬಯಸೋಣ ಕನ್ನಡ ನಾಡ ಹಿತವ ಮಾರದಿರೋಣ ನಮ್ಮ ಮತವ
2.
ಚು
ನಾವಣೆ
ಬಂದಿದೆ ಈಗ
3.
ಪರಿಸರ ಗೀತೆ
2 comments:
Unknown
May 26, 2018 at 12:59 AM
Thanku so much
Reply
Delete
Replies
Reply
Unknown
May 26, 2018 at 1:24 AM
Thanku so much
Reply
Delete
Replies
Reply
Add comment
Load more...
Home
Subscribe to:
Posts (Atom)
Thanku so much
ReplyDeleteThanku so much
ReplyDelete